ಸಾಫ್ಟ್ ರವೆ ಉಂಡೆ ರೆಸಿಪಿ: ವಾರಗಟ್ಟಲೆ ಕೆಡದಂತೆ, ಬಾಯಲ್ಲಿ ಕರಗುವಷ್ಟು ಮೆತ್ತಗೆ ಮಾಡುವ ವಿಧಾನ
ಸಾಂಪ್ರದಾಯಿಕ ಭಾರತೀಯ ಸಿಹಿತಿಂಡಿಗಳಲ್ಲಿ ರವೆ ಉಂಡೆಗೆ ವಿಶೇಷವಾದ ಸ್ಥಾನವಿದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಬಹುತೇಕ ಎಲ್ಲರೂ ಇಷ್ಟಪಡುವ ಈ ಸಿಹಿಯನ್ನು ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು. ವಿಶೇಷವಾಗಿ […]










