ಆರೋಗ್ಯ & ಜೀವನಶೈಲಿ

ಭಾರತೀಯರು 60ರಲ್ಲೇ ಮುದುಕರಾಗುತ್ತಿರುವುದೇಕೆ? ಸ್ನಾಯು ನಷ್ಟ ಎಂಬ ಮೌನ ಅಪಾಯ ಮತ್ತು ಅದರಿಂದ ಪಾರಾಗುವ ದಾರಿ

ಒಂದು ಕಣ್ಣಿಗೆ ಕಾಣುವ ವ್ಯತ್ಯಾಸ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ನೋಡುವಾಗ ನೀವು ಒಂದು ವಿಷಯವನ್ನು ಗಮನಿಸಿರಬಹುದು. ಅಮೆರಿಕ ಮತ್ತು ಯೂರೋಪಿನ ದೇಶಗಳಲ್ಲಿ 60, 70, ಕೆಲವೊಮ್ಮೆ 80