ಸೆಪ್ಟೆಂಬರ್ 30ರೊಳಗೆ ರೇಷನ್ ಕಾರ್ಡ್ KYC ಮಾಡಿಸದಿದ್ದರೆ ಅಕ್ಕಿ ಬಂದ್! ಕಡ್ಡಾಯ ದಾಖಲೆಗಳು, ಪ್ರಕ್ರಿಯೆ ಮತ್ತು ಎಚ್ಚರಿಕೆಗಳ ಸಂಪೂರ್ಣ ಮಾಹಿತಿ
ರಾಜ್ಯದ ಜನತೆಗೆ ಹೊಸ ತಲೆನೋವು: ನ್ಯಾಯಬೆಲೆ ಅಂಗಡಿಗಳ ಮುಂದೆ ಉದ್ದುದ್ದ ಕ್ಯೂ ಕರ್ನಾಟಕ ರಾಜ್ಯದ ಜನತೆಗೆ ಇದೀಗ ಹೊಸತೊಂದು ದೊಡ್ಡ ಕಿರಿಕಿರಿ ಎದುರಾಗಿದೆ. ರೇಷನ್ ಕಾರ್ಡ್ನಲ್ಲಿ ಹೆಸರಿರುವ









